facebook

ನಿಮ್ಮ ವ್ಯಾಲೆಂಟಿನ್ ಗೆಳೆಯನೇ ಆಗಬೇಕೆಂದಿಲ್ಲ!!

ದಿನಕ್ಕೊಂದು ಬ್ಲಾಗ್_Momspresso Feb 2021 Topic:#ನಿಮ್ಮ ವ್ಯಾಲೆಂಟಿನ್ ಗೆಳೆಯನೇ ಆಗಬೇಕೆಂದಿಲ್ಲ ನೀವು ಪ್ರೀತಿಯಲ್ಲಿ ಮುಳುಗಿರುವವರನ್ನು ನೋಡಿದ್ದೀರಾ? ಅವರ ಮುಖದಲ್ಲಿ ಒಂದು ತರಾ ಹೊಳಪು ತೇಜಸ್ಸು ಇರುತ್ತದೆ. ಗಮನಿಸಿ ನೋಡಿ ಒಮ್ಮೆ! ಸದಾ ಖುಷಿಯಿಂದ ಲವಲವಿಕೆಯಿಂದ ಇರುತ್ತಾರೆ. ಇನ್ನೊಬ್ಬರನ್ನು ಪ್ರೀತಿಸಿದಾಗ ಅಥವಾ ಇನ್ನೊಬ್ಬರ ಪ್ರೀತಿಯಲ್ಲಿ ನಾವು ಬಿದ್ದಾಗ ಹೀಗೆಲ್ಲಾ ಒಳ್ಳೆಯ ಅನುಭವ ಆಗುತ್ತದೆ ಎಂದಾದರೆ, ನಮ್ಮನ್ನು ನಾವೇ ಪ್ರೀತಿಸಿದರೆ ಹೇಗಿರುತ್ತದೆ!? ಮೇಲೆ ಹೇಳಿದ, ಹೊಳಪು ತೇಜಸ್ಸು ಖುಷಿ ಎಲ್ಲಾ ಇಮ್ಮಡಿಯಾಗಬಹುದಲ್ಲವೇ!? ಅದಕ್ಕೆ ಈ ವರ್ಷ ನನಗೆ ನಾನೇ ವ್ಯಾಲೆಂಟಿನ್! […]


Continue.. ನಿಮ್ಮ ವ್ಯಾಲೆಂಟಿನ್ ಗೆಳೆಯನೇ ಆಗಬೇಕೆಂದಿಲ್ಲ!!

ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ!!

***ಗರ್ಭಿಣಿಯರು ಓದದಿದ್ದರೆ ಉತ್ತಮ*** ಈ ಕ್ಷಣದವರೆಗೂ ಎಲ್ಲಾ ಚೆನ್ನಾಗಿ ಇತ್ತು. ಖಾಲಿ ಚೆನ್ನಾಗಿ ಏನು, ವಾವ್ಹ್!! ಅನ್ನುವ ಹಾಗೆ ಇತ್ತು. ಆದರೆ ಆ ಮಾತುಗಳನ್ನು ನನ್ನಮ್ಮನ ಬಾಯಿಂದ ಕೇಳಿದ ಮೇಲೆ, ಯಾರೋ ನನ್ನನ್ನೇ ಸೀಳಿದಂತಾಯ್ತು! ನನ್ನ ಹೊಸ ಜೀವನದ ಕನಸುಗಳೆಲ್ಲಾ ಕೊಚ್ಚಿ ಹೋದವು ನೀರೊಳಗೆ! ********************************** ಆ ದಿನ ಚೆನ್ನಾಗಿ ನೆನಪಿದೆ. ಸರಿ ಸುಮಾರು ೯ ತಿಂಗಳ ಹಿಂದೆ, ನನ್ನ ಹಳೆ ಜೀವನಕ್ಕೆ ಮುಕ್ತಿ ಸಿಕ್ಕಿ, ಹೊಸ ಜೀವನಕ್ಕೆ ಕಾಲಿಟ್ಟಿದ್ದೆ. ನನ್ನ ಹೃದಯ ಬಡಿತ ಕೇಳಿ, ಅಪ್ಪ […]


Continue.. ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ!!

ಎಮೋಜಿ ಮಾತಾಡಿದಾಗ….!

    #ಎಮೋಜಿಗಳ_ಲೋಕ #ಕಾಲ್ಪನಿಕ     ಹೆಲೋ ಮಾನವರೇ,   ಹೇಗಿದ್ದೀರಿ?!! ಕೊರೋನ, ಓಮಿಕ್ರಾನ್ ಮಧ್ಯೆ ಸೌಖ್ಯವೇ ಎಂದು ಕೇಳುವುದು ಸರಿಯಲ್ಲ. ಆದರೂ ಔಪಚಾರಿಕವಾಗಿ ಕೇಳಬೇಕಲ್ಲ. ಅರೇ! ನಾನ್ಯಾರು ಎಂದು ಹೇಳಿಲ್ಲ ಅಲ್ವಾ?! ನಾನು ಎಮೋಜಿ! ನಿಮ್ಮ ಮೊಬೈಲ್/ಲ್ಯಾಪಾಟ್ ನ ಒಳಗೆ ಮೂಲೆಯಲ್ಲಿ ಕುಳಿತಿರುವ ಎಮೋಜಿಗಳಲ್ಲಿ ನಾನು ಒಂದು. ನಾವು ಸಾಮಾನ್ಯವಾಗಿ ಮನುಷ್ಯರೊಂದಿಗೆ ಹೀಗೆ ಮಾತಾಡುವುದಿಲ್ಲ. ಆದರೆ ಕೆಲವೊಂದು ವಿಷಯ ಹೇಳಬೇಕಿತ್ತು. ಅದಕ್ಕಾಗಿ ಬಂದೆ. ನಿಮಗೆ ಗೊತ್ತಲ್ವಾ! ಸಾವಿಲ್ಲದ ಮನೆಯ ಸಾಸಿವೆಯ ಹಾಗೆ ನಾವು ಎಲ್ಲರ […]


Continue.. ಎಮೋಜಿ ಮಾತಾಡಿದಾಗ….!

Not so successful as a marketer?

“Aren’t you so successful as a marketer? Even though you hold masters in commerce, though you are creative, talented and speak very good English?”. If so this article is for you!! What went wrong?!, Why were you not successful?!, How did you fail despite being so qualified?!! Photo by Andrea Piacquadio from Pexels Please go through this entire […]


Continue.. Not so successful as a marketer?