#ಎಮೋಜಿಗಳ_ಲೋಕ #ಕಾಲ್ಪನಿಕ ಹೆಲೋ ಮಾನವರೇ, ಹೇಗಿದ್ದೀರಿ?!! ಕೊರೋನ, ಓಮಿಕ್ರಾನ್ ಮಧ್ಯೆ ಸೌಖ್ಯವೇ ಎಂದು ಕೇಳುವುದು ಸರಿಯಲ್ಲ. ಆದರೂ ಔಪಚಾರಿಕವಾಗಿ ಕೇಳಬೇಕಲ್ಲ. ಅರೇ! ನಾನ್ಯಾರು ಎಂದು ಹೇಳಿಲ್ಲ ಅಲ್ವಾ?! ನಾನು ಎಮೋಜಿ! ನಿಮ್ಮ ಮೊಬೈಲ್/ಲ್ಯಾಪಾಟ್ ನ ಒಳಗೆ ಮೂಲೆಯಲ್ಲಿ ಕುಳಿತಿರುವ ಎಮೋಜಿಗಳಲ್ಲಿ ನಾನು ಒಂದು. ನಾವು ಸಾಮಾನ್ಯವಾಗಿ ಮನುಷ್ಯರೊಂದಿಗೆ ಹೀಗೆ ಮಾತಾಡುವುದಿಲ್ಲ. ಆದರೆ ಕೆಲವೊಂದು ವಿಷಯ ಹೇಳಬೇಕಿತ್ತು. ಅದಕ್ಕಾಗಿ ಬಂದೆ. ನಿಮಗೆ ಗೊತ್ತಲ್ವಾ! ಸಾವಿಲ್ಲದ ಮನೆಯ ಸಾಸಿವೆಯ ಹಾಗೆ ನಾವು ಎಲ್ಲರ […]
Continue.. ಎಮೋಜಿ ಮಾತಾಡಿದಾಗ….!