facebook

ಒಂದೇ ಜಿಂಕೆ, ವ್ಯಾಘ್ರನಿರುವ ಕಾಡಿನಲ್ಲಿ!

“ಅವರೂ ನನ್ನ ಅಮ್ಮನಂತೆ ಎಂದು ನಾನು ಭಾವಿಸಿದ್ದೆ, ಅವರೂ ನನ್ನನ್ನು ಮಗಳಂತೆ ನೋಡಿಕೊಳ್ಳಬೇಕಿತ್ತು” #ಸಾಲುನಮ್ಮದುಬರಹನಿಮ್ಮದು ವಿಷಯಕ್ಕೆ ಬರೆದದ್ದು. *********************************** ‘ನನಗಂತೂ ಹೆಣ್ಮಕ್ಳಿಲ್ಲ!! ಸೊಸೆನೇ ನನ್ ಮಗ್ಳು ತರ ನೋಡ್ಕೋಬೇಕು ಅಂತ ಆಸೆ!!’,ಎಂದು ಹುಡುಗನ ತಾಯಿ ಹೇಳಿದಾಗ, ಮನೆಯಲ್ಲಿ ಸೇರಿದ್ದ ಎಲ್ಲಾ ನೆಂಟರಿಷ್ಟರು ಓಹೋ ಎಂದು ಖುಷಿ ಪಟ್ಟರು. ಅತ್ತೆಯಲ್ಲಿ ತಾಯಿ ಹುಡುಕುತ್ತಿದ್ದ “ಅನಾಥೆ”ಗೆ ಸ್ವರ್ಗಕ್ಕೆ ಮೂರೇ ಗೇಣು! ನಿಮ್ಮನ್ನು ಮಗಳಿಗಿಂತ ಚೆನ್ನಾಗಿ ನೋಡ್ಕೋತೀನಿ ಎಂದು ಅಲ್ಲಿ ಎಲ್ಲರ ಮುಂದೆ ಬಾಯಲ್ಲಿ ಹೇಳಲಾಗಲಿಲ್ಲ. ಆದರೆ ಮನಸ್ಸಿನಲ್ಲಿಯೇ ನಿರ್ಧರಿಸಿದೆ. ಮಾತುಕತೆ […]


Continue.. ಒಂದೇ ಜಿಂಕೆ, ವ್ಯಾಘ್ರನಿರುವ ಕಾಡಿನಲ್ಲಿ!

ಪಾಪಪ್ರಜ್ಞೆ ನನಗಿಲ್ಲ!

‘ಇದೊಂದು ಕೆಲಸ ಮುಗಿಯೋದೇ ಇಲ್ಲ! ಸಾಕು, ನಾ ಇವತ್ತಿಂದ ಅಡುಗೆ ಮಾಡೋದೇ ಇಲ್ಲ. ನಂಗೂ ಸಾಕಾಗಿ ಹೋಗಿದೆ ಜೀವನ, ಅಡುಗೆ ಮಾಡಲು ಆಲಸ್ಯ ಇರೋ ಹೆಣ್ ಮಕ್ಕಳ ಸಂಘ ಕಟ್ಬೇಕು ನಾನು’, ಎಂದು ಮನಸ್ಸಿನಲ್ಲಿ ಗೊಣಗಿಕೊಂಡು ಅಡಿಗೆ ಮಾಡುತ್ತಿದ್ದೆ! ಆಗ ಅತ್ತೆ,’ಏನಮ್ಮ, ಏನಾದ್ರು ಹೇಳಿದ್ಯಾ’,ಅಂದ್ರು. ಗೊಣಗಿದ್ದನ್ನು ಹೇಳಲು ಧೈರ್ಯ ಎಲ್ಲಿದೆ. ಏನಿಲ್ಲ ಎಂದೆ.  ನಮಸ್ತೆ! ನಾನು ಯಾರು ಅಂತ ಗೊತ್ತ?! ಗೊತ್ತಿರುತ್ತೆ ನಿಮ್ಗೆ! ಗೊತ್ತಿಲ್ವಾ?! ನೆನಪಿಸಿಕೊಳ್ಳಿ. ನಾನು, ಅದೇ ನಾನೇ! ಹೆಸರಾ?! ಹೆಸರಲ್ಲೇನಿದೆ ಬಿಡಿ! ಮಹಿಳೆ, ವಯಸ್ಸು […]


Continue.. ಪಾಪಪ್ರಜ್ಞೆ ನನಗಿಲ್ಲ!